Template:PD-India/kn

From Wikimedia Commons, the free media repository
Jump to navigation Jump to search
Public domain
ಈ ಕೆಲಸ public domainIndia ಇದರ ಹಕ್ಕುಸ್ವಾಮ್ಯದ ಅವಧಿ ಮುಗಿದಿದೆ.
  • ಭಾರತದ ಹಕ್ಕು ಸ್ವಾಮ್ಯದ ಕಾನೂನಿನ ವ್ಯಾಪ್ತಿಯಲ್ಲಿದೆ,. ಇದರ ಮೊದಲ ಕೆಲಸ ಭಾರತದಲ್ಲಿ ಮೊದಲು ಪ್ರಕಟಿಸಲಾಗಿದೆ.
  • ಇದರ ಪ್ರಕಾರ The Indian Copyright Act, 1957 (ಅದ್ಯಾಯ V ವಿಭಾಗ 25),ಅನಾಮಧೇಯ ಕೃತಿ, ಛಾಯಾಚಿತ್ರ, ಸಿನೆಮಾಟೋಗ್ರಾಫಿಕ್ ದೃಶ್ಯಗಳು, ಧ್ವನಿ ರೆಕಾರ್ಡಿಂಗ್‌, ಸರ್ಕಾರಿ ಕೆಲಸ ಮತ್ತು ಸಾಂಸ್ಥಿಕ ಕರ್ತೃತ್ವ ಅಥವಾ ಅಂತರರಾಷ್ಟ್ರೀಯ ಸಂಸ್ಥೆಗಳ ಕಾರ್ಯಗಳು, ಅವರು ಪ್ರಕಟಿಸಿದ ದಿನಾಂಕದ 60 ವರ್ಷಗಳ ನಂತರ ಸಾರ್ವಜನಿಕ ಕೆಲಸಕ್ಕೆ ಅನುಮೊದಿಸಲಾಗಿದೆ, ಈ ಕೆಳಗಿನ ಕ್ಯಾಲೆಂಡರ್ ವರ್ಷದ ಪ್ರಾರಂಭದಿಂದ (ಉದಾ. ಅಂದರೆ 2019, ಕೆಲಸವನ್ನು ಪ್ರಕಟಿಸಲಾಗಿದೆ 1 ಜನವರಿ 1959 ಸಾರ್ವಜನಿಕ ಉಪಯೋಗಕ್ಕೆ ಬಳಸಬಹುದು). ಮರಣ ಹೊಂದಿದ ನಂತರ ಕೃತಿ (ಇತರ ವಿಷಯಕ್ಕಿಂತ ಬಿನ್ನವಾಗಿ)
ಪ್ರಕಟಣೆ ದಿನಾಂಕದಿಂದ 60 ವರ್ಷಗಳ ನಂತರ ಸಾರ್ವಜನಿಕ ವಲಯಕ್ಕೆ ಬಳಸಿಕೊಳ್ಳಬಹುದು .ಲೇಖಕನ ಮರಣದ 60 ವರ್ಷಗಳ ನಂತರ ಯಾವುದೇ ರೀತಿಯ ಕೆಲಸ ಸಾರ್ವಜನಿಕ ವಲಯಕ್ಕೆ ಪ್ರವೇಶಿಸುತ್ತದೆ. . ಛಾಯಚಿತ್ರ ತೆಗೆದ, 1959 50 ವರ್ಷಗಳ ನಂತರ ಸಾರ್ವಜನಿಕ ವಲಯದಲ್ಲಿವೆ Copyright Act 1911.
Flag of India.svg
!
ಈ ಫೈಲ್ ಭಾರತದ ಹೊರಗೆ ಸಾರ್ವಜನಿಕ ವಲಯದಲ್ಲಿ ಇರಬಹುದು. ಲೇಖಕನ ಮತ್ತು ಪ್ರಕಟಣೆ ವರ್ಷ ಮತ್ತು ಅಗತ್ಯ ಮಾಹಿತಿಯನ್ನು ಒದಗಿಸಬೇಕು.. ನೋಡಿWikipedia:Public domain ಮತ್ತು Wikipedia:Copyrights ಹೆಚ್ಚಿನ ಮಾಹಿತಿಗೆ.

Deutsch | English | français | हिन्दी | বাংলা | italiano | 日本語 | македонски | മലയാളം | मराठी | Nederlands | português do Brasil | தமிழ் | اردو | ತುಳು | ಕನ್ನಡ | +/−